ಶಿವ ಮೆಚ್ಚಿದ ಕಣ್ಣಪ್ಪ , ವಿಜಯ್ ನಿರ್ದೇಶನ ಮತ್ತು ಎಸ್.ಎ.ಗೋವಿಂದರಾಜು ನಿರ್ಮಾಪಣ ಮಾಡಿರುವ ೧೯೮೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಿವರಾಜಕುಮಾರ್ , ಡಾ.ರಾಜ್‍ಕುಮಾರ್ ಮತ್ತು ಸರಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಶಿವರಾಜಕುಮಾರ್ ನಾಯಕಿ(ಯರು) = ಸರಳ ಡಾ.ರಾಜ್‍ಕುಮಾರ್ ಗೀತಾ == ಉಲ್ಲೇಖಗಳು ==